ಹನಿ..
ನಲ್ಮೆಯ ನೇಸರ
ನಗುವ ಮರೆತು
ಕಳೆಯಿಲ್ಲದ ಇಳೆಯ
ನೋಡುತಾ ಮೌನದಿ
ಸಾಗುವ ಮಧ್ಯಾಹ್ನ...
- Indushekar Chinivar
17 May 2017, 01:02 pm
Download
App from Playstore: