ನಿನ್ನ ನೋಡಿದ ಕ್ಷಣದಿಂದ
ನಿನ್ನ ಮೇಲಿನ ಪ್ರೀತಿಯೋ
ಪರಿವಿಲ್ಲದ ರೀತಿಯೋ
ಕಣ್ಣಲ್ಲಿನ ರೂಪವೋ
ಎದೆಯಲ್ಲಿನ ದೀಪವೋ
ತಿಳಿದಿಲ್ಲ ನನಗೊಂದು ನಿನ್ನ
ನೋಡಿದ ಕ್ಷಣದಿಂದ..........
ಮರೆತೊದೆ ನಾನು ನನ್ನ ರೂಪ
ಮರೆತೊದೆ ನಾನು ನನ್ನ ಮಾತಿನ
ಚಕಮಕಿ ನಿನ್ನ ನಗುವ ಸದ್ದನು ಕೇಳಿ........
- ಚುಕ್ಕಿ
17 May 2017, 01:34 pm
Download App from Playstore: