ಹನಿ..

ಮಳೆಯ ನಿರೀಕ್ಷೆಯಲಿ
ಕಾದು , ಬಸವಳಿದು
ದಿನ ದೂಡಿದ
ಭುವಿಯು
ಚಂದಿರನ ತಂಪಿಗೆ
ಕಾಯುವ ಸಂಜೆ...

- Indushekar Chinivar

17 May 2017, 06:03 pm
Download App from Playstore: