ಚಿಗುರೆಲೆ..........
ಚಿಗುರೆಲೆ ಮರುಗದಿರಲೇ
ತೇಲುತ ತೇಲುತ ಸಾಗಿ ಬರುವ
ಅಲೆಗಳು ಭುವಿಗೆ ಚುಂಬಿಸಿ
ಮರಳಿ ಸಾಗುವುದು ಮನದ ಮಡಿಲಿಗೆ.
ನವ ವಸಂತದ ನವ ಕೋಗಿಲೆ.
ಹೊಸತು ಚಿಗುರು ಹೊಸತು ಕನಸು
ಹೊಸತು ರಾಗ ಹೊಸತು ಕಾವ್ಯ
ಹೊಸತು ಸೃಷ್ಟಿ ಹೊಸತು ಮುಕ್ತಿ
ಭೂತದ ಕ್ರಿಯೆಗೆ ವರ್ತಮಾನದ ಪ್ರತಿಕ್ರಿಯೆ
ನವ ಮನ್ವಂತರದ ನವ ಮನುಜ
- ಶಶಿಧರ ಹೆಚ್ ಎನ್
17 May 2017, 06:58 pm
Download App from Playstore: