ಮುದ್ದು ಕಂದಮ್ಮ
ನನ್ನ ಮುದ್ದು ಕಂದಮ್ಮ....
ನವ ಮಾಸ ನಿನ್ನ ಮುದ್ದು ಮುಖದ ಕನವರಿಕೆ
ನಿನ್ನ ಮೂಗವ ನೋಡಿದಾಗ ಕೈಯಲ್ಲಿ ಬಂದಂತೆ ಸ್ವರ್ಗ ...
ನಿನ್ನ ಕಲ್ಮಶ ನಗು ..
ನಿನ್ನ ಮುದ್ದು ಮನಸ್ಸು..
ನಿನ್ನ ತೂದಲ ಮಾತಿಂದ ಬರುವ
ಅಮ್ಮ....... ಅನ್ನೂ ಒಂದು ಮಾತು
ಸಾಕು ನನ್ನ ಜನ್ಮಕೆ ..
ಇಂತಿ
ನಿನ್ನ ಅಮ್ಮ .....
- Shru Sush
19 May 2017, 02:55 pm
Download App from Playstore: