ನನ್ನ ಸಂಗಾತಿ
ನನ್ನ ಕನಸಿನ ಮನವೆ...
ನೀ ಬಂದು ನಿಂತೆ ಆ ಮನಸಿನ ನಡುವೆ....
ನಿನ್ನನ್ನು ಸೇರಿದೆ ಅಂದು ...
ನೀನೇ ನನ್ನ ಜೀವವಾಗಿರುವೆ ಇಂದು...
ನನ್ನ ಪ್ರೀತಿಯ ಸಂಗಾತಿಗಾಗಿ
- Shru Sush
19 May 2017, 03:57 pm
Download
App from Playstore: