ನಿದ್ರಿಸಲೇ
ಹಾಲಿನoತ ಮನಸ್ಸಿನಲ್ಲಿ
ಮಧುವಾಗಿ ಬೆರೆತೊಗಲೇ.....
ಬೆಳೆದಿಂಗಳ ಬೆಳಕಿನಲ್ಲಿ
ಬೆಳ್ಳಕ್ಕಿಯಾಗಿ ಹಾರಾಡಲೇ.....
ಸುಕೋಮಲ ಜಾಜಿಮಲ್ಲಿಗೆಯ
ಮಡಿಲಲ್ಲಿ ಸದ್ದಿಲ್ಲದೆ ನಿದ್ರಿಸಲೇ......
ನಿನ್ನ ಎದೆಯುಸಿರ ತಂಪಿಗೆ
ಜೋಗುಳದ ಹಾಡಿಗೆ ನಿನ್ನ ಮನಸಲ್ಲಿ ಮಲಗಳೇ............
- ಚುಕ್ಕಿ
19 May 2017, 07:38 pm
Download App from Playstore: