ಪ್ರೀತಿಯ ಕನವರಿಕೆ

ನನ್ನ ನಲ್ಲನ ನೆನೆವುದೆ ಒಂದು ಸುಂದರ ಕನವರಿಕೆ....‌...
ಅದು ಅವನಿಗೆ ಯಾವಾಗ ಆಗುವುದೂ ಮನವರಿಕೆ.....‌‌

ನನ್ನ ಮನದ ತುಂಬಾ ಅವನದೇ ಚಡಪಡಿಕೆ...
ಅದನ್ನು ಅರಿತು ಯಾವಾಗ ಬರುವನೂ ಸನಿಹಕೆ....‌‌‌.‌

ಏನೇ ಆದರೂ ಕೊನೆ ವರೆಗೂ ಕಯುವೆ ಗೆಳೆಯ...
ಆಗಲಾದರು ತಿಳಿ ನನ್ನ ಮನದ ಸಿಹಿಯ...

ಇಂತಿ
ನಿನ್ನ ಕಯುತ್ತಿರುವ ಹೃದಯ

- Shru Sush

20 May 2017, 12:33 pm
Download App from Playstore: