ಮೌನ ...

ಮನಸಲ್ಲಿ ತುಂಬಿದೆ ನೂರಾರು ಕನಸು...
ಹೇಳಾಲಾಗುತ್ತಿಲ್ಲ ಮನಸಲ್ಲೇ ಮುನಿಸು...

ಕಣ್ಣಲ್ಲಿ ತುಂಬಿದೆ ಆ ಮನಸಿನ ಕನಸು..‌
ಕಣ್ಣಿರಾಗಿ ಹರಿಯುತ್ತಿದೆ ಅ ಮುನಿಸು...

ಆದರೂ ಸುಮ್ಮನಿದೆ ಈ‌ ನಿಗೂಢ ಮನಸು..
ಇದನ್ನು ಅರಿತವರೇ ಬಾಳೂದು ಏಲ್ಲವನ್ನು ಮರೆತು...



ಇದರಲ್ಲಿರುವ ಭಾವನೆ ಒಂದೇ ಅದುವೇ...............‌

ಈ ನೀರವ ಮೌನ ........

- Shru Sush

20 May 2017, 11:04 pm
Download App from Playstore: