ಬಯಸು ಬರಿ ಬಯಕೆಯಾಗುಳಿದ ಗುರಿ

ಬಾಳೆಂಬ ರಥದಲ್ಲಿ ಚಕ್ರವಿಲ್ಲದ ರಥ 
ಹೊರಟಿರುವ ಬಂಡ ಬದುಕು .
ಬಂಡ ಬದುಕಲ್ಲಿ ಬಯಸಿದೆ ಏನೋ ಒಂದು
ಅದೇಕೋ ಸಿಗದೇಹೋಹಿತು ಇಂದು

ಬರದ ಬದುಕಿನಲ್ಲಿ ಬಯಿಸಿದೆ ಅನುರಾಗದ ಕಲರವದ  ಬಯಕೆಯ  .
ಇದೆಲ್ಲ ನೀಲುಕದ ಸ್ವಪ್ನ ಲೋಕದ ಬಯಕೆಯ
ಬಯೀಸಿದ ಸಿರಿ    

ಆಸೆಯ ಭಾವ ತಂದಳು ಮನದ ಆಗಸದಲ್ಲಿ 
ಕೈಚಾಚಿ ಕರೆದಳು ಚಂದ್ರಚಕೋರಿ
ನೀಲಿ ಹಾಳೆ  ಗಗನದಿ  ಬಿಳಿ
ಚುಕ್ಕೆಯ ನಡುವೆ  ಬೆಳ್ಳಿ ಚುಕ್ಕೆಯ  ಬಯಸಿದ ಪರಿ

ಬಯಕೆ ಬರಿ ಕವಿದಕಾಲಿ  ಮೋಡ ಚಲಿಸಿದ  ಝರಿ
ಬಯಕೆ ಬರಿ ಸತ್ತು ಸರಿಗಮದ ಹೊಂಗನಸ ಕಲ್ಪನೆಯ ಮನದಾಟದ ನುಡಿ
ಬಯಸಿದೆ ಬಯಕೆಯ  ಬರಿದಾದ ಬಾಳಲಿ
ಬಯಸು ಬರಿ ಬಯಕೆಯಾಗುಳಿದ ಗುರಿ......


✍✍✍ಪ್ರದೀಪ✍✍

- ಪ್ರದೀಪ.ಮ.ಪಾಡಮುಖೆ

23 May 2017, 01:12 am
Download App from Playstore: