ಬಯಸಿದ ಹೃದಯದ ಪ್ರೀತಿಗೆ ಇಂದು ನಾನೇ ಬೇಡವದೇ.......
ಬಯಸಿದ ಹೃದಯದ ಪ್ರೀತಿಗೆ ಇಂದು ನನ್ನ ಪ್ರೀತಿಯೇ ಬೇಡವಾಗಿದೆ….
ಸುರಿಯುವ ಮಳೆಯಲ್ಲಿ ,ನನ್ನ ಕಣ್ಣೀರಿಗೆ ಬೆಲೆ ಸಿಗಲಿಲ್ಲ ……
ನೂರಾರು ಹೃದಯಗಳ ನಡುವೆ ನನ್ನ ಮನಸಿಗೆ ಅರ್ಥವೆ ಸಿಗಲಿಲ್ಲ ………
ಅರ್ಥಗಳ ಹುಡುಕುತಲಿ ,ಬರಿ ಪ್ರಶ್ನೆಗಳ ಹಾವಳಿಗಳಗಿವೆ..........
- Acchu love
24 May 2017, 09:57 pm
Download App from Playstore: