ವ್ಯರ್ಥ ಪ್ರಯತ್ನ.......
ಹುಡುಕಿದರು ಕಾಣಲಿಲ್ಲ ನೀನು , ನೀ ಇರುವ ಸುಳಿವು ಸಿಗಲಿಲ್ಲ ನನಗೆ ........
ಇರುವ ದೇವರ ನಾ ತಿಳಿಯಲಿಲ್ಲ ,ಕಾಣದ ದೇವರ ಹುಡುಕಲು ಹೋಗಿ ನಾನೇ ಸೋತು ಹೋಗಿರುವೆ ..ಅಮ್ಮ
- Acchu love
25 May 2017, 04:26 pm
Download
App from Playstore: