ಅನುರಾಗ
ಅನುರಾಗ ಮೂಡಿದ ಮೇಲೆ
ಕಂಗಳಲಿ ಕನಸುಗಳ ಮಳೆ
ಹೃದಯ ಹುಡುಕುತಿದೆ ನಿನ್ನ ಎಲ್ಲಡೆ
ಕಳೆದು ಹೋಗುವ ಭಯವಾಗುತ್ತಿದೆ
ಬರಬಾರದೇ ನೀ ಎದುರಿಗೆ.
- ಕುಮಾರ ಸಿದ್ದರಾಜ
25 May 2017, 04:48 pm
Download
App from Playstore: