ಜನುಮದ ಜೋಡಿ...

ಜನುಮದ ಜೋಡಿ ನಾವು
ಪ್ರತಿ ಜನ್ಮಕೊ ಮೀಸಲು ಒಬ್ಬರಿಗೊಬ್ಬರು ನಾವು
ಆ ಬಾನ ತಾರೆಗಳು ನಮ್ಮ ಕನಸುಗಳಲ್ಲವೆನು
ಇನ್ನೇಕೆ ತಡ ನಿನ್ನ ಪ್ರೀತಿಯ ಹೇಳಬಾರದೆನು
ಈ ಹೃದಯ ನಿನ್ನದೇ ಕೇಳು ನೀನು

- ಕುಮಾರ ಸಿದ್ದರಾಜ

25 May 2017, 04:50 pm
Download App from Playstore: