ಸಂಧ್ಯಾರಾಗ

ನಿನ್ನಾ ಪ್ರೀತಿಗೆ ನಿನ್ನಾ ನೋಟಕ್ಕೆ ನಾನಾದೇ ಅರೆ ಹುಚ್ಚ
ನಿನ್ನಾ ನೆನೆಯಲು ಆತುರ
ನಿನ್ನಾ ಕಾಣಲು ಕಾತುರ
ನಾ ನಿನ್ನಾ ಕಂಡ ದಿನ ಆಕಾಶದಲ್ಲಿ ಸಂಧ್ಯಾರಾಗ ರಂಜಿತ
ಹೃದಯಾಂತರಾಳದಲ್ಲಿ ನೀರವತೆಯಂತೆ ಪ್ರಶಾಂತನಾದ ಪುನೀತ....(ಕಣ್ಮಣೀ)
...

- Poojita Harshita

26 May 2017, 09:48 am
Download App from Playstore: