ಕಡಲು
ಕಡಲ ಒಡಲೆಲ್ಲ ವಿಷವೇ ತುಂಬಿಹಿದು
ಪ್ರೀತೀಯ ಅಮೃತವೆಲ್ಲಿಂದ ತರಲಿ?
ಮನದ ಬೇಗುದಿಯ ಪ್ರಶ್ನೆಗೆ
ಉತ್ತರ ಎಲ್ಲೆಂದು ಹುಡಕಲಿ?
ನಿನ್ನದೇ ಪ್ರಶ್ನೆಗೆ ನೀನೆ ಉತ್ತರ
ನನ್ನದೇನಿದ್ದರು ಮೌನ ನಿರಂತರ.
- ಶಶಿಧರ ಹೆಚ್ ಎನ್
26 May 2017, 10:21 pm
Download App from Playstore: