ಬದುಕೆಂಬ ಅಂಗಡಿ........

ಬದುಕೆಂಬ ಅಂಗಡಿಯಲ್ಲಿ
ಭಾವನೆಗಳನ್ನು ಮಾರಾಟಕ್ಕಿಟ್ಟರೆ
ಮೊದಲು ಮಾರಟವಾಗುವುದು ಸಂತೋಷ...

ನಮ್ಮ ಜೊತೆಗಿರುವುದು ದುಃಖ
ಬೆಳೆಕಟ್ಟಲಾಗುವುದು ಪ್ರೀತಿ.........
ಕೊನೆಗೆ ನಮ್ಮ ಜೊತೆಗೂಳಿಯುವುದು ನೆನಪು..........

ಕೊನೆಗೆ ಉಳಿದ ಕಹಿ ನೆನಪುಗಳನ್ನು ಇಟ್ಕೊಂಡು ಜೀವನದ ಬಗ್ಗೆ ಮೂಡಿದ ಬೇಜರಾದ ಉಳಿದ ಕಾಲ ಕಳೆಯೋದು ಜೀವನ........

ನಮ್ಗೆ ಇಷ್ಟ್ ಅದವರು ನೊಂದುಕೊಳ್ಳಬಾರದು ಅಂತ ನಗುವನ್ನು ನಟಿಸಿ ದಿನಬೆಳಗಾದರೆ ಮನಸಲ್ಲಿ ಅಳುತ್ತಾ ಬದುಕುವುದೇ ಸರೀನಾ...............

- ಚುಕ್ಕಿ

27 May 2017, 02:06 pm
Download App from Playstore: