ಮರೆವು
ನಾನು ನನ್ನನ್ನು ಅದೆಂದು ಮರೀತಿನೋ
ಗೊತ್ತಿಲ್ಲ ನನಗೆ ಏಕೆಂದರೆ ಹಾಗಾತಾನೆ
ನಿನ್ನ ನೋವು ನನಗೆ ತಿಳಿಯುವುದಿಲ್ಲ.........
ನೀನು ಸುರಿಸುವ ಪ್ರತಿ ಕಣ್ಣೀರಿಗೂ
ಕಾರಣ ನಾನೇ ತಾನೇ ನಾನೇ............
ಕಲ್ಲು ನಾನಲ್ಲ ಆದರೂ ನನ್ನ ಮನಸು
ಮಾತ್ರ ಕರಗುತಿಲ್ಲ ಈ ಕ್ಷಣ ಕರಗುತಿಲ್ಲ......
ನಿನ್ನ ಹಾಗೆ ನಾನಿರಳು ಸಾಧ್ಯವಾಗುತ್ತಿಲ್ಲ
ಜನರ ಸ್ವಾರ್ಥಕ್ಕೆ ನನ್ನ ಮನಸ್ಸು ಅತ್ತು ಅತ್ತು
ಕಲ್ಲಾಗಿದೆ ಅದು ನನ್ನ ಕರಗದ ಶಿಲೆಯಾಗಿಸಿದೆ......
- ಚುಕ್ಕಿ
27 May 2017, 08:34 pm
Download App from Playstore: