ಓ ಜೀವವೇ ನೀ ಮರೆಯುವೆಯಾ........
ನಾ ನೋಡಲಿಲ್ಲ ನಿನ್ನ ಕಣ್ಣಿನಲ್ಲಿ ಕಣ್ಣಿಟ್ಟು ಅಂದು.
ಗುಂಡಿಗೆಯ ಗೂಡು ಬಿಚ್ಚಿ ಹೇಳಲಾರದೆ ಹೋದೆ ಪ್ರೀತಿಯಾ....
ಈ ಹೃದಯ ಹಾಡುವ ಉಸಿರ ಲಾಲಿಗೆ ನಾ ಹೇಗೆ ಸ್ಪಂದಿಸಲಿ ....?
ಹುಚ್ಚು ಮನಸು ಕೇಳುವ ನೂರಾರು ಆಸೆಗಳಿಗೆ ಬೇಲಿ ನಾ ಹೇಗೆ ಹಾಕಲಿ ಇಂದು........
ಹೊಸದಾಗಿ ಶುರುವಾಯಿತಾ ನಮೊಳಗೆ ಈ ಗೆಳೆತನ .
ಈ ನೆನೆಪುಗಳ ನೆರಳಿಲ್ಲದೆ ನೆನಪುಗಳು ಕಾಡುತಿದೆ ದಿನೇ-ದಿನೇ...
ನಾ ಮರೆಯುವೆನೆಂದರೂ ನೀನಿಗಾ ಮರೆಯಲಾಗುತಿಲ್ಲ ಆ ನೋವಾ ,,,,
ನೋವಾ ಎದೆಯೊಳಗೆ ಬಚ್ಚಿಟ್ಟು ನೀ ಪಡೆಯುವುದಾದರೂ ಏನು ......?
ಓ ಜೀವವೇ ಈ ಮನಸಿನ ಮಾತನ್ನು ಒಮ್ಮೆ ನೀ ಕೇಳ ಬಾರದೆ..
ಬಾನೆರೋ ಆ ಮೋಡವು ಹನಿಯಾಗಿ ದರೆಗಿಳಿಯದೆ ಹೊಯ್ತೆ......
ಈ ಹೃದಯ ಚೂರಾದರು ನಿನ್ನ ಪ್ರೀತಿಯ ಮರೆಯುವುದೇ.......
ನಾನಾ ರೂಪದ ತಿರುವಲ್ಲಿ ಎಲ್ಲೋ ಕಾಣದ ನಿಲ್ದಾಣ ,ಮರಳನ್ನು ಕೂಡ ಕದಡುವಾಸೆ ಇನ್ನೂ ತಿರಲಿಲ್ಲವೇ..........
ಜೀವಕ್ಕೆ ಇಂದು.........
- Acchu love
27 May 2017, 11:16 pm
Download App from Playstore: