ಗೆಜ್ಜೆ ನಾದ.....

ಇಚೀಚೆ ಮನಸ್ಯಾಕೊ ಹತೋಟಿಯಲಿಲ್ಲ ,
ನಿನ್ನೆಡೆಗೆ ಸುಳಿದಾಡಿದೆಯಲ್ಲ..
ನನ್ನವನಿಗೆ ಪೈಪೋಟಿ ಯಾರೂ ಇಲ್ಲ ಜಗದಲಿ,
ಅವನೇ ಸರ್ವಸ್ವ ನನ್ನೀ ಬಾಳಿನಲಿ..
ಬಂಧಿಸಲೆ ನಿನ್ನ ಮನಸ್ಸಲ್ಲೆ,
ಬಂದು ನಾ ಸೇರಲೆ ನಿನ್ನಲ್ಲೆ..
ನಮ್ಮುಸಿರೇ ಒಂದಾಗಿರುವಾಗ,
ನಿನ್ನೆಸರ ನೀಡದಿರುವೆಯ ಕೊನೆಯಾಗ..
ಅರಮನೆ ಬೇಕಿಲ್ಲ ನನಗೆ,
ರಾಣಿಯಾಗ ಬೇಕಿದೆ ನಿನ್ನ ಮನಸ್ಸಿಗೆ..
ಕೇಳೆನು ಬೇರೇನನು,
ಪೂರ್ತಿ ಮಾಡೆಯ ಮಾತೊಂದನು..
ಕಯ್ಯಾರೆ ತೊಡಿಸು ನೀ ಗೆಜ್ಜೆಯ,
ಜೊತೆಯಿಡಬೇಕು ಪ್ರತಿ ಹೆಜ್ಜೆಯ..

- Acchu love

27 May 2017, 11:48 pm
Download App from Playstore: