ಮಳೆ
ಮಳೆಯಾಗಿ ಬಾ ಇಳೆಯ ಮನ ತಣಿಸಲು
ಸುಖದ ಸೆಲೆಯಾಗು ಬಾ ನನ್ನ ಬಾಳ ಬೆಳಗಲು
ಕನಸುಗಳಲ್ಲಿ ಕಾಡದೆ ನನಸುಗಳಲ್ಲಿ ಬೇಡದೆ
ಸದಾ ನನ್ನ ಜೋತೆಯಾಗಿರು ನನ್ನ ಉಸಿರಾಗಿರು
ನನ್ನ ಜೀವನ ಪಯಣದ ಸರಿ ಸಮವಾಗಿರು.
- ಶಶಿಧರ ಹೆಚ್ ಎನ್
29 May 2017, 10:45 am
Download App from Playstore: