ಏತಕೆ.......
ಕಣ್ಣಿಗೆ ಕಾಣದ ನೋವನ್ನು
ಕಣ್ಣು ಸ್ವಾರ್ಥವಿಲ್ಲದೆ ನನ್ನ
ಜೊತೆ ಹಂಚಿಕೊಳ್ಳುವುದ್ಯೆಕೆ............
ನಡಿಗೆ ತಿಳಿಯದ ಕಾಲು
ನನಗಾಗಿ ನಡಿಯುವುದೇಕೆ.......
ಕೆಲಸ ಅರಿಯದ ಕೈ ನನ್ನ ಕೆಲಸ
ಮಾಡುವುದೇಕೆ...........
ನನಗಾಗಿ ಇರುವ ಮನಸ್ಸು
ಇತರರ ಕಷ್ಟಕ್ಕೆ ಸ್ಪಂದಿಸುವುದೇಕೇ........
ಬಂಧಿಸಲು ಆಸೆಯಾಗಿದೆ ನನ್ನ
ನೋವನ್ನು ಬಿರುಗಾಳಿ ಮಧ್ಯೆದಲ್ಲಿ.....
ಮಳೆ ಬರುವ ರಭಸದಲ್ಲಿ ಚಿದ್ರಿಸಿ
ಹೋಗುತ್ತೆ ನನ್ನ ವ್ಯಥೆಯೂ
ಕಣ್ಣಲ್ಲಿ ಉಳಿಯದೆ.........
- ಚುಕ್ಕಿ
31 May 2017, 01:15 pm
Download App from Playstore: