ಸವಿ ಬೆಳಗು

ಚುಮು ಚುಮು ಮುಂಜಾನೆಯಲಿ
ತಂಪಾದ ತಂಗಾಳಿ ಬೀಸುತ್ತಿರಲು...
ಮೈಯಿಗೆ ಮುದವೆನಿಸಿ ಕಣ್ಣಿಗಳು ಮತ್ತೆ
ನಿದ್ದೆಗೆ ಜಾರುತಿರಲು...
ತುಂಟ ನೇಸರ ಕಿಟಕಿಯಿಂದ ಒಳನುಸುಳಿ
ಕಚಗುಳಿ ಇಡುತಿಹನು...

- chinmayi

01 Jun 2017, 08:50 am
Download App from Playstore: