ಈಗಂತೂ ಪೀಲಾಗೋ........
ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲ
ಒಬ್ಳು ಹಾಯ್ ಅಂತಳೆ
ಇನೋಬ್ಳು ಬಾಯ್ ಅಂತಳೆ
ಹಾಯ್ ಅಂದೋಳ್ ಲವ್ ಯು ಅಂತಳೆ
ಬಾಯ್ ಅಂದೋಳ್ ಅಣ್ಣ ಅಂತಳೆ......
ಇವನೇನು ಕಮ್ಮಿ ಇಲ್ಲ
ಮೋದೆಲೆಲ್ಲಾ ಲವರ್ ಅಂತನೆ
ಎಲ್ಲನೂ ಮುಗಿದ ಮೇಲೆ
ತಂಗಿ ಅಂತನೇ......
ಈಗಂತೂ ಪೀಲಾಗೋ
ಲವ್ವಂತು ಯಾರ್ದೂ ಇಲ್ಲ
ಸಿನಿಮಾ ಹೋಗ್ ತಳೆ
ಪಾರ್ಕ್ ಸುತ್ ತಳೆ
ಹಳೇ ಬಾಯ್ ಪ್ರೆಂಡ್ ಬೈಕಲಿ
ಜಾಲಿ ರೈಡ್ ಅಂತು ಹೋಗೆ ಇರ್ ತಾಳೆ
ಆದ್ರೂನು ಎಲ್ಲಾನು ಮಗಿದು ಹೋದ
ಅಧ್ಯಾಯ ಅಂತ ಹೇಳೆ ಬಿಡ್ ತಳೆ
ಹೋಸ ಲವರ್ ಯಾರು ಅಂದರೆ
ಅವನು ಅಣ್ಣ ಅಂತ ಹೇಳೆ ಹೇಳ್ತಳೆ
ಇವನಗಂತು ಮೋದಲೇನೆ ಇಲ್ಲಾ ಗೋತ್ತು
ಆದ್ರೂನು ಸುಮ್ ಸುಮ್ ನೆ ನಾಟಕ ಆಡ್ತಾನೆ
ಹಕ್ಕಿನ ನೋಡೋಕೆ ಮುಂಚೇನೆ....
ಯಾವನು ಕಲ್ಲು ಹೋಡೆಯೋಕ್ ಹೋಗೋದಿಲ್ಲ
ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲ
ಮನೇಲಿ ಮದುವೆ ಅಂತರೆ
ಇವಳು ಯಾರು ಅಂತಳೆ
ಅವನು ಪೇಮಸ್ ಅಂತ ಗೋತ್ತದ ಕೂಡ್ಲೆನೆ
ಎಲ್ಲಾನು ಮುಗಿದಿದ್ರು ಒಕೆ ಅಂತಳೆ
ಇವನೇನೋ ಪೀಲಾಗೋ ನಾಟಕ ಆಡ್ತನೆ
ಅವಳು ಬಿಟ್ಟೋದ ಕೂಡ್ಲೆನೆ
ಬಲೆಯಂತು ಎಣೆದೆ ಇರ್ ತನೆ
ಹಕ್ಕಿನ ಬೀಳ್ಸೋಕೆ ಕಾಯ್ತ ಇರ್ ತನೆ
ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲಾ
ಲವ್ ಅಂತು ಟೈಮ್ ಪಾಸ್ ಗೋತ್ತಾಯ್ತಲ್ಲಾ
ಲವ್ ಮಾಡೋರ್ ಟೈಮ್ ಪಾಸು ಮಾಡ್ತಾರೆ
ಟೈಮ್ ಪಾಸ್ ಮಾಡೋರ್ ಲವ್ವು ಮಾಡ್ತಾರೆ
ಈಗಂತೂ ಪೀಲಾಗೋ
ಲವ್ವಂತೂ ಯಾರ್ದೂ ಇಲ್ಲಾ.......ಯಾರ್ದೂ ಇಲ್ಲಾ ...........ಯಾರ್ದೂ ಇಲ್ಲಾ........
- ಅಗಸ್ತ್ಯ
01 Jun 2017, 09:09 am
Download App from Playstore: