ಒಂಟಿ ನಾನಲ್ಲ?
^|^|^|^|^|^|^|^|^
" ನೀನಿಲ್ಲದಿರುವಾಗ ನಲ್ಲೇ?
ಒಂಟಿಯಾಗಿರುವುದ ನಾ ಬಲ್ಲೇ!
ಸವಿಯುವೆನು ಕ್ಷಣ-ಕ್ಷಣಕ್ಕೂ
ಆ ನಿನ್ನ ನೆನಪುಗಳೆನೆಗೆ?
ರಸ ತುಂಬಿದ ಸಿಹಿ-ಕಬ್ಬಿನ ಜಲ್ಲೆ!."
✍
ಸಾಮಾನ್ಯ ಕನ್ನಡಿಗ
ರಾಮಪ್ಪ ದುಮ್ಮಾಡಿ
- RAMAPPA DUMMADI
01 Jun 2017, 11:49 am
Download App from Playstore: