ನೋಡುವ ಆಸೆಯಾಗಿ

ನಿನ್ನ ನೋಡುವ ಕಾತುರದಲ್ಲಿ
ಮರತೆನಾನು ನನ್ನ ನೆಲವನ್ನು
ಈ ಕ್ಷಣ ನಿನ್ನ ನಗುವಲ್ಲೀ..........

ನೀನು ಕಾಣದ ಈ ಕ್ಷಣ ಕರೆಮಾಡಿದೆನು
ತಕ್ಷಣ ನೆನಪಾಗಿ ನಿನ್ನ ಧ್ವನಿ ಕೇಳಲು
ಆಸೆಯಾಗಿ ..............

ಮಲಗಿರುವೆ ನೀನು ಮಾತಿಲ್ಲದೆ ಮಗುವಾಗಿ
ಕರೆಮಾಡಲೇನು ನಿನ್ನ ಮನಸ್ಸಿಗೆ ನೇರವಾಗಿ
ಹೆಚ್ಚರವಾದ ತಕ್ಷಣ ನನ್ನ ನೋಡಲು ಬಾ ಎಂದು ನಗುವಾಗಿ..............

- ಚುಕ್ಕಿ

01 Jun 2017, 03:24 pm
Download App from Playstore: