ಹೆಜ್ಜೆಯ ಗುರುತು...

ನಿನ್ನ ಉಸಿರು ನನ್ನ ಉಸಿರಾಗುತ...
ನಿನ್ನ ನೆನಪಲ್ಲೇ ನಾ ಸಾಗುತ...
ಪ್ರತಿ ಕ್ಷಣವು ಸತ್ತುಬದುಕುತ
ಅಚ್ಚಳಿಯದ ನಿನ್ನ ಹೆಜ್ಜೆಯ ಗುರುತು
ಹೇಗೆ ಬದುಕಲಿ ನಿನ್ನ ಮರೆತು...

ನನ್ನದಲ್ಲದ ಬದುಕು ನಡೆಸುತ
ಇರುವೆ ನೋವಿನಲಿ ಬೆಯುತ
ಮೌನಿಯಾಗಿ ಮುಗಿಲೆಡೆ ನೊಡುತ
ದೂರ ಮಾಡಿರುವ ಆ ದೇವರನು ನಿಂದಿಸುತ...

- Pb

01 Jun 2017, 03:31 pm
Download App from Playstore: