ಕನಸು ಮನಸು

ಕಣ್ಮುಚ್ಚಿ ಕುಳಿತಿರಲು ನಾನು
ನನ್ನೆದುರೆ ನಿಂತಂತೆ ನೀನು

ಕಣ್ಣ ತೆರೆದು ನೋಡಲು ನಾನು
ಕಾಣದೆ ಹೋಗುವೆ ನೀನು

ಕಣ್ಣಿನ ತುಂಬೆಲ್ಲಾ ನಿನ್ನದೆ ಕನಸುಗಳು
ಕ್ಷಣಕ್ಷಣಕ್ಕೂ ಕಾಡುತಿವೆ ನೆನಪುಗಳು

ಸಾಗರದ ಅಲೆಯಂತೆ ಉಕ್ಕಿ ಬರುತಿವೆ ಕಣ್ಣ ಹನಿಗಳು
ಕಣ್ಣೀರಲಿ ಜಾರಿ ಹೋಗದಿರಲಿ ಕನಸುಗಳು

- chinmayi

01 Jun 2017, 03:46 pm
Download App from Playstore: