ಕಣ್ಣೀರು...

ದುಃಖ ಹೆಚ್ಚಾಗಿ ಕಣ್ಣೀರು ಜೊತೆಯಾಗಿದೆ
ನೋವು ಮರೆಸದು ಈ ಕಣ್ಣೀರು...?
ಬೇಸರವು ಮನ ಸೆಳೆದು ಮಾತಿಗೆ ಕಡಿವಾಣ ಹಾಕಿದೆ
ಮೌನ ಮರೆಸದು ಈ ಬೇಸರದ ಕಣ್ಣೀರು...?
ಹೃದಯದ ಭಾರ ಇಳಿಸದು ಈ ಕಣ್ಣೀರು...?
ಮನದ ಬೇಸರ ನಿಲ್ಲಿಸದು ಈ ಮೌನದ ಕಣ್ಣೀರು...?

- Pb

01 Jun 2017, 05:08 pm
Download App from Playstore: