ರಾಧೆಯೆದೆಯಲಿ ಕಂಪನ..

ಗರಿ ಗರಿ ನವಿಲುಗರಿಯ ತನನ ತನನ ನರ್ತನ.‌..
ಕೊಳಲ ನಾದ ಇಂಪು ಪುಳಕ
ರಾಧೆಯೆದೆಯಲಿ ಕಂಪನ...
ಒಲವ ನಲಿವ ಸುಳಿವ ಸಿಕ್ಕು ನಕ್ಕು ನಲಿದ ಹರಸುತಾ...
(ಹರ ಸುತ=ಗಣಪ ,ಹಾರೈಸಿದ )

- Indushekar Chinivar

02 Jun 2017, 06:29 pm
Download App from Playstore: