ನಿನಗಾಗಿ...!!!
ಮನವಿದು ನಿನ್ನ ನೆನೆಯದ ಕ್ಷಣವಿಲ್ಲ ...
ಪರಿತಪಿಸುತಿರುವೆ ಒಲವೇ...
ನಿನಗಾಗಿ ನಿನ್ನ ಒಲವಿಗಾಗಿ...
ಸಹಿಸಲಾರೆ ನನ್ನುಸಿರೆ
ನೀನಿಲ್ಲದ ಈ ನೋವನ್ನ...
ನೀ ಇರುವೆ ನನ್ನಲಿ ಅದಕ್ಕೆಂದೇ
ಇನ್ನು ಉಸಿರಾಡುತ್ತಿರುವೆ....
- Pb
06 Jun 2017, 08:35 am
Download
App from Playstore: