ಏಕಾಂಗಿ
ಕಳೆದ ದಿನಗಳ ನೆನೆಯುತ ಕುಳಿತೆ
ಬರುವ ದಿನಗಳ ಮರೆತೆ
ಕಳೆದ ದಿನಗಳು ಸಿಗಲಿಲ್ಲ
ಬರುವ ದಿನಗಳು ಕಾಣಲಿಲ್ಲ
ಈಗ ಒಂಟಿಯಾಗಿ ಉಳಿದುಬಿಟ್ಟೆ
ಏಕಾಂಗಿ
- Sandeep
08 Jun 2017, 03:27 pm
Download
App from Playstore: