ಕನ್ನಡ ಕವನ
ನನ್ನಲ್ಲಿನ ಸಾವಿರಾರು ಭಾವನೆಗಳನ್ನು
ಬಂದಿಸಲಾಗದೆ ಚೆಲ್ಲುತಿರುವೆ ನೂರಾರು
ಕವನಗಳಾಗಿ............
ನೋಡುವ ನಾಯನಕೆ ಚಂದದ
ಅಲಂಕಾರ ಮಾಡುತಿರುವೆ ಸುಂದರ
ಪದಗಳಿಗೆ ಜೀವಕೊಟ್ಟು ಪ್ರಾಣವಿಟ್ಟು..............
ಕಸ್ತೂರಿ ಕನ್ನಡವ ನನ್ನ ನೆಚ್ಚಿನ ಕವನದಲ್ಲಿ
ಬಳಸುತ್ತಿರುವೆ ಸಿರಿಗನ್ನಡದ ಪದಗಳಾಗಿ ಕನ್ನಡ ಕವನವಾಗಿ ಕವಿಗಳ ಜೀವನಾಡಿಯಾಗಿ.............
ಎಂದೆಂದಿಗೂ ಕನ್ನಡಿಗರ ಮನದಲ್ಲಿ
ಪ್ರಿಯವಾಗಿರು...............
ಕನ್ನಡ ಕವನ*******
- ಚುಕ್ಕಿ
08 Jun 2017, 03:38 pm
Download App from Playstore: