ಪ್ರಾಬ್ಲಮ್

ತಿಳಿವು ತಿಪ್ಪರ್ಲಾಗ ಹೊಡೆದು
ರಿವರ್ಸ್ ಗೇರ್ ಹಾಕಿ
ಹರಿವಿನೊಂದಿಗೆ ಚರ್ಚೆ ಇಟ್ಟಾಗ
ಎಲ್ಲಾ ದಂದ್ವ ನಿನ್ನಾಗೆ

ಜಿಯೊ ಸಿಮ್ನಂತೆ ನಿನ್ನ
ಡಿಜಿಟಲ್ ಬ್ಯಟಿನೊಡಿ
ಸ್ಯಾಮ್ ಸ್ಯಾಂಗ್ ನಂತೆ
ಹ್ಯಾಂಗ್ ಆಗೊ ಹೃದಯವಿದು

ವೈ ಫೈ ತರಾ ಕನೆಕ್ಟ್ ಆದ್ರೆ
ಲವ್ ಎಂಬ ವೈರಸ್ ಅತ್ಕೊಂಡು
ಪ್ಲಾಶ್ ಆಗಬೇಕು ಅಂದಾಗ್ಲೆಲ್ಲಾ
ಹರಿವಿಗೆ ಗೊತ್ತಾಗಿ ಅದೇ ಅದೇ ಮತ್ತೆ

ಈ ಪ್ರಾಬ್ಲಮ್ ಅತ್ಕೊಂಡ
ಯುವಕರಿಗೆಲ್ಲಾ ಔಷದಿ ಸಿಗದೆ
ಪತಂಜಲಿ ಸರಕು ತುರಿಕಿದರೂ
ಪ್ರಾಬ್ಲಮ್ ಪ್ರಾಬ್ಲಮ್ ಆಗೆ ಉಳಿತಿದೆ

- ಹೇಮಚಂದ್ರ

08 Jun 2017, 10:17 pm
Download App from Playstore: