ಮನಸ್ಸಿನ ಮಿಡಿತ
( ಮನಸ್ಸಿನ ಮಿಡಿತ. )
ಓಲ್ಲೆ ಎಂದ ಮನಕೆ ವಜ್ರ ವೈಡೂರ್ಯ ಯಾಕಯ್ಯ.
ನಿನ್ನನು ಹೊಲಿಸಿಕೊಳ್ಳಲು ಯತ್ನಿಸಿದ ನನ್ನ ಮನಕ್ಕೆ ನಿನ್ನ ಮನಸ್ಸು ಎಲ್ಲಿ ಅಲೆಯುತಿದೆ ಎಂದು ತಿಳಿಯದಯ್ಯ .
ಕಣ್ಣಿಗೆ ಕಾಣದ ದಾರಿಯಲಿ ನಿನ್ನಡುಕುತ ನಾನು ಎಲ್ಲಿ ಅಲೆಯಲಯ್ಯ.
ನಿನ್ನ ಹ್ರುದಯದ ಬಡಿತದ ಶಬ್ದಕ್ಕೆ ನನ್ನ ಮನಸ್ಸು ಮಿಡಿಯಿತಯ್ಯ
ಆದರೆ ನಿನ್ನನ್ನು ನೋಡದೆ ನನ್ನ ಕಣ್ಣಲಿ ಕಂಬನಿ ಸುರಿಯಿತಯ್ಯ.
ಇದನ್ನು ನಾನು ನಿನಗೆ ಹೆಂಗೆ ಹೇಳಲಯ್ಯ
ನೀನು ಎಲ್ಲಿ ಅಡಗಿ ಕುಳಿತಿರುವೆ ನಾ ಅಲ್ಲಿಗೆ ಬಂದು ನಿನ್ನನು ಸೇರಿಕೊಳ್ಳಲು ಕಾದುಕುಳಿತೆನಯ್ಯ.
ಚಿಂತಿಸುತ ನನಗೆ ಮನಸು ನೊಯಿತಯ್ಯ ನಾನು ಇದನ್ನು ಹೆಂಗೆ ಹೇಳಲಯ್ಯ ಓ ಅಯ್ಯ.
ನಿನಗೆ ಹೇಂಗೆ ಹೇಳಲಯ್ಯ...
( ಸಂತೊಷ್ )
- ಸಂತೋಷ್//ಜೀತು
11 Jun 2017, 09:45 pm
Download App from Playstore: