ಕಲ್ಲಿನೇಟು..
ಗೊಬ್ಬರ
ಕೇಳಿದ್ರೆ
ಗುಂಡಿನೇಟು...
ನೀರು
ಕೇಳಿದ್ರೆ
ಬೂಟಿನೇಟು...
ನ್ಯಾಯ
ಕೇಳಿದ್ರೆ
ಲಾಠಿಯೇಟು...
ಮತ
ಕೇಳೋಕೆ
ಬನ್ನಿ....
ನಿಮ್ಗೆ
ಬೀಳುತ್ತೆ
ಮತದಾರರ
ಕಲ್ಲಿನೇಟು...
- ಅಲ್ತಾಫ್ ಬಿಳಗುಳ
12 Jun 2017, 08:38 am
Download
App from Playstore: