ಹೆಸರು
ನನ್ನ ಉಸಿರಲ್ಲಿ ನಿನ್ನ ಹೆಸರು
ಬೆರೆತ ಮೇಲೆ....
ಎಲ್ಲರ ಹೆಸರು ಬರಿ
ನಿನ್ನ ಹೆಸರಂತೆ ಕೇಳುವುದು..
ಪ್ರತಿ ಸಾರಿ ನಿನ್ನ ಹೆಸರಲ್ಲಿ ಉಸಿರಾಡಿ
ಒಲವೆ ನನಗೆ...
ನನ್ನ ಹೆಸರೆ ಮರೆತು ಹೋಗಿದೆ...
√√ಕವಿ※ಶ್ರೀವತ್ಸ ※//
- ಶ್ರೀವತ್ಸ
12 Jun 2017, 08:17 pm
Download
App from Playstore: