ಬಟ್ಟೆ ಕಟ್ಟಿದೆ

ನ್ಯಾಯ ದೇವತೆಯ
ಕಣ್ಣಿಗೆ ಬಟ್ಟೆ ಕಟ್ಟಿದೆ
ನ್ಯಾಯ - ಅನ್ಯಾಯ
ಗುರುತಿಸಲು
ಬಟ್ಟೆ ಸಡಿಸುವಂತಿಲ್ಲ...

ಕಣ್ತೆರೆದಿರುವ
ಕೋಮುವಾದದ
ಮನಸ್ಥಿತಿಯ
ನ್ಯಾಯಾಧೀಶರಿಂದ
ನ್ಯಾಯ ನಿರೀಕ್ಷಿಸುವಂತಿಲ್ಲ...

ಅಲ್ತಾಫ್ ಬಿಳಗುಳ

- ಅಲ್ತಾಫ್ ಬಿಳಗುಳ

12 Jun 2017, 08:32 pm
Download App from Playstore: