ತು...

ಬೆಂಬಿಡದ ಕಾಗೆ ಕಿತ್ತು ತಿಂದಿತು
ಬೊಗಳುವ ಶ್ವಾನ ಬೊಗಳೆಹೊಡೆಯಿತು
ಜಂಬದ ಹಂದಿ ಅಮಾದಿಯ ಕೆದರಿತು
ಏನಿಲ್ಲದ ಕುದುರೆ ಕೇಶವ ಬೆಳೆಸಿತು
ಮನುಕುಲದ ಜಾತಿ ಕಾದಾಡುವ ದಾರಿ ಹುಡುಕಿತು...

- Ananth

12 Jun 2017, 09:27 pm
Download App from Playstore: