ಆಸೆಯಾಗಿದೆ ನನಗೆ
ಸತ್ತುಹೋಗುವ ಆಸೆ
ಈ ಕ್ಷಣ ನನಗಾಗಿದೆ
ಬದುಕು ನನ್ನ ಕೊಂದು ಪ್ರತಿಕ್ಷಣವೂ
ತಿನ್ನುತ್ತಿದೆ.............
ನಾನಾಡುವ ಪ್ರತಿಯೊಂದು ಮಾತು
ಎಲ್ಲರಿಗೂ ಕಹಿಯಾಗಿದೆ ನಾನಿಲ್ಲ
ಎಲ್ಲರೂ ನಗುತಿರಿ ನನ್ನ ಸ್ಮಶಾನದ
ಮೂಲೆಯಲ್ಲಿ ಕುಳಿತು ...............
ಕಣ್ಣೀರ ಸಮಾಧಿ ಕಟ್ಟಿಯಾಗಿದೆ ನನ್ನ
ಮನದಲ್ಲಿ ನಾನಿಂದು ಎಲ್ಲರಿಂದ ನೊಂದು ನೊಂದು............
- ಚುಕ್ಕಿ
12 Jun 2017, 09:46 pm
Download App from Playstore: