ನೆನಪು......

ಕಳೆದು ಹೋದ
ಕಹಿಯ ನೆನಪು
ಬಾರದಿರಲಿ ಕನಸಿನಲ್ಲೂ..!!

ನಶಿಸಹೊರಟ ಬದುಕಿನಲ್ಲಿ
ಮೋಡಿ ಬರಲಿ
ಬರವಸೆಯ ಬೆಳಕು.......!!

- ಪಿ.ಜಿ.ಜ್ಯೋತಿ

12 Jun 2017, 09:48 pm
Download App from Playstore: