ಜೀವನದ ಫಲ......
ವಿದ್ಯೆಯೇ ಒಂದು ಜ್ಯೋತಿ
ಅದೇನೆ ನಮಗೆ ಕೀರ್ತಿ
ಇದನ್ನು ಪಡೆಯಲು ಬೇಕು ಯತ್ನಿಸಿ
ಹಗಲಿರುಳು ಪ್ರಯತ್ನಿಸಿ......
ಇದೆ ಜೀವನದ ರೀತಿ.......
- Acchu love
14 Jun 2017, 11:16 pm
Download
App from Playstore: