ಜೀವನ ಚಿರವಲ್ಲ
ಗಳಿಸಿದ ಧನ ಚಿರವಲ್ಲ,
ಪಡೆದ ಅಧಿಕಾರ ಸ್ಥಿರವಲ್ಲ,
ಏರಿದ ಅಂತಸ್ತು ಶಾಶ್ವತವಲ್ಲ,
ಸಂತಸ ಸಂಭ್ರಮಗಳೂ,
ಸಕಲವೂ ನಸ್ವರ.
ಮಾಡಿದ ಸತ್ಕಾರ್ಯ,
ಮೆರೆದ ಔದಾರ್ಯ,
ಆನಂದಿಸಿ, ಅನುಭವಿಸಿದ
ನೆನಪುಗಳ ಮಾಧುರ್ಯ
ಎಂದಿಗೂ ಅಜರಾಮರ
- ಅಂಜಲಿ
17 Jun 2017, 06:15 pm
Download
App from Playstore: