ಸಾಯುತ್ತಿರುವ ಭಾವ........
ಸಾಯುತ್ತಿರುವ ಭಾವ ನೋವಿನಲ್ಲೂ
ನಗುತ್ತಿದೆ ನಿನ್ನ ನೆನೆದು ತಾನಿಂದು........
ಅದಕ್ಕೆ ತಿಳಿದಿಲ್ಲ ನನ್ನ ನೋವು ನಿನ್ನ ಮನ ಮುಟ್ಟುವುದೋ ಇಲ್ಲವೋ ಎಂದು..........
ಎಂದಿಗೂ ನಿನ್ನ ಜೊತೆಗಿರಳು ಬಯಸುವ ನನ್ನ ಜೀವ ನಂಬುತ್ತಿಲ್ಲ ನನ್ನ ಮಾತು ನಿನ್ನ ನೋವು
ನನ್ನಲ್ಲಿನ ಕಣ್ಣಿರೆಂದು.............
ಸಾಯುತ್ತಿರುವ ಭಾವಗಳಿಗೇನು ಗೊತ್ತು
ನೀನಿಲ್ಲದೆ ನಾನಿಲ್ಲವೆಂದು...........
- ಚುಕ್ಕಿ
17 Jun 2017, 08:07 pm
Download App from Playstore: