ಆನಂದ

ನಿದ್ದೆಯಲ್ಲಿ ಎದ್ದೆ ಕನಸುಗಳು
ಸದ್ದಿಲ್ಲದೆ ಮಲಗಿದರೆ ಅದೇ ನನಗೆ
ಆನಂದ.............

ಹಸಿವು ನನ್ನೆಸರು ಮರೆತೋಗಿದೆ
ಹಸಿದ ಹೊಟ್ಟೆಗಳ ಅಳುವು ಕೇಳಿ ಕೇಳಿ ನನ್ನ ಕರಿಯುತ್ತಿಲ್ಲ ಅದು............

ಉಸಿರಿನಲ್ಲಿ ನನ್ನುಳಿಸುವ ಆಮ್ಲಜನಕವೂ
ನಿನ್ನ ಮನಸಿಗೆ ಉಸಿರಿಲ್ಲ ದೇಹಕ್ಕೆ ನಾನೇಕೆಂದು
ಅತಿ ದೂರ ಹೊರೆಟಿದೆ ನನ್ನ ತೊರೆದು..............

- ಚುಕ್ಕಿ

18 Jun 2017, 03:27 pm
Download App from Playstore: