ದಣಿವಲ್ಲಿ..............
ಎಲ್ಲರ ಮನಸಿಗೆ ನೋವು ಕೊಟ್ಟಲ್ಲಿ
ನಿನ್ನ ಮನಸಿಗೆ ನಗುವೆಲ್ಲಿ..............
ಮೊದಲು ನೀನು ಗುರಿಯಾಗದಿರು
ಇತರರ ಅಳುವಿನ ಶಾಪಕೆ ನೀನು ಇದ್ದಲ್ಲಿ.......
ನಾಲೆಯಾದರು ನಗುತಳಿರುವೆ ಅವರ ಕಣ್ಣೀರು
ಒಣಗಿದಲ್ಲಿ ನಿನ್ನ ಪಾಪ ಹೋದಲ್ಲಿ...........
ಕಣ್ಣೀರು ಹೋಗದಿದ್ದರು ನಿನ್ನಿಂದ ತಿಳಿನಿರಾದರು ಸಿಗುವುದು ನಿನ್ನ ದಣಿವಲ್ಲಿ.................
ಕಟುವಾದ ಮಾತುಗಳಾಡಿ ಪಾಪಗಳ
ತುಂಬಿಕೊಳ್ಳದಿರು ನಿನ್ನ ಮಡಿಲಲ್ಲಿ............
- ಚುಕ್ಕಿ
18 Jun 2017, 04:57 pm
Download App from Playstore: