ಧೈರ್ಯ
ಧೈರ್ಯವೆಂಬ ಪದಕೆ
ನೀ ಕಾಯುವ ಬದಲಾಗಿ
ನೀ ತಿಳಿಸು ಆ ಧೈರ್ಯಕೆ
ನನ್ನಿಂದ ನೀನೆಂದು........
ಯಾವ ದಾರಿಯು ಕಾಣದ
ಸಮಯದಲ್ಲಿ ನಿನ್ನದಾದ
ದಾರಿಮಾಡು ಜೀವನವೆಂಬ
ಪಯಣದಲ್ಲಿ............
ಬದಲಾವಣೆಗಾಗಿ ಕಾದುನೋಡುವ
ಬದಲಾಗಿ ನಿನ್ನಿಂದ ಶುರುಮಾಡು
ಆ ಬದಲಾವಣೆ ನಿನ್ನ ಉಜ್ವಲ
ಭವಿಷ್ಯಕ್ಕಾಗಿ...........
- ಚುಕ್ಕಿ
19 Jun 2017, 09:12 pm
Download App from Playstore: