ಆಗಿರು ನನ್ನೆದೆಯ ಹೂಮಲ್ಲೆ...

ನೀ ಬಂಧಿಸಿದೆ ನನ‌್ನ ಕಣ್ಣಲ್ಲೆ
ಶರಣಾದೆ ನಾ ಆ..ಕ್ಷಣದಲ್ಲೆ

ಸಂಗಾತಿಯ ಭಾವ ತುಂಬಿದೆ ನಿಂತಲ್ಲೆ
ಇನ್ನು ಬಿಡುಗಡೆಯು ನಿನ್ನ..ಮಡಿಲಲ್ಲೆ‌

ಒಲವು ಮೂಡಲು ನಿನ್ನಲ್ಲೆ
ಮೃದುವಾದೆ ನಾ..ಮನದಲ್ಲೆ

ಬಯಸೆನು ಬೇರೆನು ಓ ನಲ್ಲೆ
ಆಗಿರು ನನ್ನೆದೆಯ..ಹೂಮಲ್ಲೆ

- Indushekar Chinivar

20 Jun 2017, 09:11 am
Download App from Playstore: