ತೆರೆದ ಮನಸು

ತೆರೆದ ಮನಸಿನ ಪುಟವ
ನೀ ಓದಲು ಅರಿಯದೇ ಹೋದೆ....

ತೆರೆದುಕೊಂಡಿಹುದು
ಈ ನನ್ನ ಮನಸು........‌.

ಹಿಂತಿರುಗಿ ಬಂದೊಮ್ಮೆ
ನೀ ನನ್ನ ಸ್ವೀಕರಿಸು......

- ಪಿ.ಜಿ.ಜ್ಯೋತಿ

20 Jun 2017, 06:41 pm
Download App from Playstore: