ಆಸರೆ

ಕೆರೆಯ ತಾವರೆ ತಂದು
ಕಡಲಿನ ಆಸರೆ ಇಡಲು

ಬೆಳೆವುದೇ.....‌‌‌ ?
ಆ‌ ತಾವರೆಯ ಬಯಲು

ಉಳಿವುದೇ....‌.?
ಆ ತಾವರೆಯ ನೆರಳು!!

- ಪಿ.ಜಿ.ಜ್ಯೋತಿ

20 Jun 2017, 06:50 pm
Download App from Playstore: